ಝಲಕ್
ರಕ್ಷಣೆ
ವಾರ್ತಾ ಭಾರತಿ : 25 Sep, 2020
-ಮಗು

‘‘ಗುರುಗಳೇ...ಇತ್ತೀಚೆಗೆ ಕಳ್ಳರ ಕಾಟ ಹೆಚ್ಚಿದೆ. ಅವರಿಂದ ರಕ್ಷಿಸಿಕೊಳ್ಳುವುದು ಹೇಗೆ?’’ ಶ್ರೀಮಂತನೊಬ್ಬ ಕೇಳಿದ.
‘‘ಕಳ್ಳರಿಂದ ರಕ್ಷಿಸಿಕೊಳ್ಳುವ ಅತ್ಯುತ್ತಮ ಮಾರ್ಗವೆಂದರೆ, ದೋಚುವಂತಹದೇನನ್ನು ನಮ್ಮಲ್ಲಿ ಇಟ್ಟುಕೊಳ್ಳದೇ ಇರುವುದು’’ ಸಂತ ಉತ್ತರಿಸಿದ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)