ಝಲಕ್
ಮನುಷ್ಯ
ವಾರ್ತಾ ಭಾರತಿ : 25 Sep, 2020
-ಮಗು

ಕೊನೆಗೂ ಮಂಗಳ ಗ್ರಹ ವಾಸ ಮಾಡಲು ಯೋಗ್ಯವೆಂದು ಗುರುತಿಸಲ್ಪಟ್ಟಿತು.
ಮನುಷ್ಯರು ಸಾಲು ಸಾಲಾಗಿ ವಲಸೆ ಹೊರಟರು.
ಕೆಲವೇ ವರ್ಷಗಳಲ್ಲಿ ಅದನ್ನು ವಾಸಕ್ಕೆ ಅಯೋಗ್ಯವಾಗಿಸುವಲ್ಲಿ ಯಶಸ್ವಿಯಾದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)