ಮಂಗಳೂರು : ಸುರತ್ಕಲ್ ಕೆಳಗಿನ ಮನೆ ಪದ್ಮನಾಭ ಶೆಟ್ಟಿ ಅವರ ಪತ್ನಿ ಮರವೂರು ಬೀಡು ರೇವತಿ ಶೆಟ್ಟಿ (73) ಅಸೌಖ್ಯದಿಂದ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.