ಝಲಕ್
ಯಾಕೆ?
ವಾರ್ತಾ ಭಾರತಿ : 28 Sep, 2020
-ಮಗು

‘‘ರಾಜಕಾರಣಿಗಳು ಮುಖಗವಸು ಹಾಕುವ ಅಗತ್ಯವಿಲ್ಲ’’ ಓರ್ವ ರಾಜಕಾರಣಿ ಹಟ ಹಿಡಿದ.
‘‘ಹೌದು, ಮುಖವೇ ಇಲ್ಲದವರಿಗೆ ಮುಖಗವಸು ಯಾಕೆ?’’ ಶ್ರೀಸಾಮಾನ್ಯನೊಬ್ಬ ಕೇಳಿದ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)