ಉಳ್ಳಾಲ, ಅ.1: ಕೈರಂಗಳ ಗ್ರಾಮದ ಪಡಿಕ್ಕಲ್ ನಿವಾಸಿ ಇದ್ದಿಕುಂಞಿ ಅವರ ಪತ್ನಿ ಬೀಫಾತಿಮ (77) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಮೃತರು ನಾಲ್ವರು ಪುತ್ರು, ಇಬ್ಬರು ಪುತ್ರಿಯರ ಸಹಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.