ಕಮ್ಮಾಡಿ ಸುಲೈಮಾನ್ ಹಾಜಿ
ಸುಳ್ಯ, ಅ.7: ಇಲ್ಲಿನ ಗಾಂಧಿ ನಗರ ನಾವೂರು ನಿವಾಸಿ ಕಮ್ಮಾಡಿ ಎಸ್. ಸುಲೈಮಾನ್ ಹಾಜಿ ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ನಾಲ್ವರು ಪುತ್ರರು, ಒಬ್ಬಳು ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಮಂಗಳವಾರ ರಾತ್ರಿ ನೆರವೇರಿತು.
Next Story