ಮಿನ್ನಿಪ್ಪಾಡಿ ಮುಹಮ್ಮದ್ ಬೆಳ್ಳಾರೆ
ಸುಳ್ಯ, ಅ.7: ಮೂಲತಃ ಕಾಸರಗೋಡಿನ ಚೌಕಿ ನಿವಾಸಿ, ಸದ್ಯ ಬೆಳ್ಳಾರೆಯಲ್ಲಿ ವಾಸವಿದ್ದ ಮಿನ್ನಿಪ್ಪಾಡಿ ಮುಹಮ್ಮದ್ ಬೆಳ್ಳಾರೆ(65) ಅಲ್ಪಕಾಲದ ಅಸೌಖ್ಯದಿಂದ ಅ.6ರಂದು ನಿಧನರಾಗಿದ್ದಾರೆ.
ಇವರು ವೃತ್ತಿಯಲ್ಲಿ ಫೋಟೊಗ್ರಾಫರ್ ವೀಡಿಯೊ ಗ್ರಾಫರ್ ಆಗಿ ಗುರುತಿಸಿಕೊಂಡಿದ್ದು, ಮುಂಬೈ ಸೇರಿ ನಾನ ಕಡೆಗಳಲ್ಲಿ ಕೆಲಸವನ್ನು ಮಾಡಿದ ಅನುಭವ ಹೊಂದಿದವರು.
ಮೃತರು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story