ಉಡುಪಿ, ಅ.12: ಶಿವಮೊಗ್ಗದ ಬೃಂದಾವನ ಹೋಟೆಲ್ನ ಮಾಲಕರಾಗಿದ್ದ ದಿ.ಗೋವೆ ಶ್ರೀನಿವಾಸ ಆಚಾರ್ಯರ ಪತ್ನಿ ಪದ್ಮಾವತಿ ಆಚಾರ್ಯ (92) ಇವರು ರವಿವಾರ ಅಂಬಲಪಾಡಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು. ಇವರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.