ರಘುರಾಮ ರಾವ್
ಉಡುಪಿ, ಅ.13: ಆಂಧ್ರ ಪ್ರದೇಶದ ಅನಂತಪುರ ನಿವಾಸಿ, ಮೂಲತಃ ಉಡುಪಿ ಜಿಲ್ಲೆ ಬೆಳ್ಮಣ್ಣು ದರ್ಖಾಸು ಮನೆತನದ, ರಘುರಾಮ ರಾವ್(68) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನರಾದರು.
ಅನಂತಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ, ದೇವಳಗಳ ಸೇವೆಗೆ ದಾನ, ನೆರವು ನೀಡುತಿದ್ದ ಮತರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.
Next Story