varthabharthi


ನಿಧನ

ರಮಾದೇವಿ ಆಚಾರ್ಯ

ವಾರ್ತಾ ಭಾರತಿ : 17 Oct, 2020

ಉಡುಪಿ, ಅ.17: ಬೈಂದೂರು ತಾಲೂಕು ಬಿಜೂರು ಗ್ರಾಮದ ಡಾ.ಎಚ್. ಸೂರ್ಯನಾರಾಯಣ ಆಚಾರ್ಯರ ಧರ್ಮಪತ್ನಿ ಎಚ್.ರಮಾದೇವಿ ಆಚಾರ್ಯ (60) ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತಿ, ನಾಲ್ವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)