ಬಂಟ್ವಾಳ : ಅಮ್ಮುoಜೆ ಗ್ರಾಮದ ಭಟ್ರತೋಟ ನಿವಾಸಿ ಆಲಿಯಬ್ಬ ಭಟ್ರತೋಟ (84) ಅವರು ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ನಿಧನ ಹೊಂದಿದ್ದಾರೆ. ಅಮ್ಮುoಜೆ ಅಂಚೆ ಕಚೇರಿಯಲ್ಲಿ ಹಲವು ವರ್ಷ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.