ಉಡುಪಿ, ಅ.19: ಹೋಟೆಲ್ ಉದ್ಯೋಗಿಯಾಗಿದ್ದು, ಬಳಿಕ ಮಾಬುಕಳ ಮೂಡುಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇವೆಸಲ್ಲಿಸುತಿದ್ದ ಗುಂಡ್ಮಿ ವೆಂಕಟರಮಣ ನಾವುಡ (88) ರವಿವಾರ ನಿಧನರಾದರು. ಯಕ್ಷಗಾನ ಪ್ರಿಯರಾಗಿದ್ದ ಇವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.