varthabharthi


ನಿಧನ

ಸುಧಾಕರ ಅಮೀನ್

ವಾರ್ತಾ ಭಾರತಿ : 24 Oct, 2020

ಗುರುಪುರ, ಅ.24: ಗುರುಪುರ ಬಿಲ್ಲವ ಸಮಾಜ ಸೇವಾ ಸಂಘ (ರಿ)ದ ನಿಕಟಪೂರ್ವ ಅಧ್ಯಕ್ಷ, ಗುರುಪುರ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನ ನಿರ್ಮಾಣದ ರೂವಾರಿ, ವೃತ್ತಿಯಲ್ಲಿ ಕಟ್ಟಡ ಕಾಂಟ್ರಾಕ್ಟರ್ ಆಗಿದ್ದ ಪುಣಿಕೋಡಿ ನಿವಾಸಿ ಸುಧಾಕರ ಅಮೀನ್ (53) ಅಲ್ಪಕಾಲದ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)