varthabharthi


ನಿಧನ

ಚಂದು ಎಚ್

ವಾರ್ತಾ ಭಾರತಿ : 25 Oct, 2020

ಮಂಗಳೂರು : ದಕ್ಷಿಣ  ಕನ್ನಡ ಜಿಲ್ಲಾ ನ್ಯಾಯಾಲಯದ ನಿವೃತ್ತ ಸಿಬ್ಬಂದಿ ಚಂದು ಎಚ್ (81) ಅವರು ಶುಕ್ರವಾರ  ನಿಧನರಾದರು.

ಅವರು ರಾಜ್ಯ ಸರಕಾರಿ ನೌಕರರ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾ ಕೂಟದ ಅಥ್ಲೇಟಿಕ್ ವಿಭಾಗದಲ್ಲಿ 1974 ರಿಂದ 1998 ತನಕ ಸತತವಾಗಿ ಮೊದಲ ಸ್ಥಾನದಲ್ಲಿ ಬಹುಮಾನ ಪಡೆದಿದ್ದರು.

ಪತ್ನಿ, ಮಕ್ಕಳು, ಸೊಸೆಯಂದಿರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)