ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್ ಸಿಬಿ ಸಮನ್ಸ್
ಮುಂಬೈ: ದೀಪಿಕಾ ಪಡುಕೋಣೆಯವರ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಅವರ ಮುಂಬೈ ನಿವಾಸದಲ್ಲಿ ಮಂಗಳವಾರ ಡ್ರಗ್ಸ್ ವಶಪಡಿಸಿಕೊಂಡ ಬಳಿಕ ಮಾದಕ ವಸ್ತು ನಿಯಂತ್ರಣ ವಿಭಾಗ( ಎನ್ ಸಿಬಿ) ಕರಿಷ್ಮಾಗೆ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಕರಿಷ್ಮಾ ಪ್ರಸ್ತುತ ನಾಪತ್ತೆಯಾಗಿದ್ದು ಅವರ ಮನೆಯ ಬಾಗಿಲಲ್ಲಿ ನೋಟಿಸ್ ಹಚ್ಚಲಾಗಿದೆ. ಎನ್ ಸಿಬಿ ಈಹಿಂದೆ ಕರಿಷ್ಮಾರನ್ನು ವಿಚಾರಣೆ ನಡೆಸಿತ್ತು.
Next Story