varthabharthi


ನಿಧನ

ರೋನಾಲ್ಡ್ ಕೊರಿಯ

ವಾರ್ತಾ ಭಾರತಿ : 22 Nov, 2020

ಕುಂದಾಪುರ, ನ.22: ಕುಂದಾಪುರದ ಉದ್ಯಮಿ ಹಾಗೂ ಸಮಾಜ ಸೇವಕ ರೋನಾಲ್ಡ್ ಕೊರಿಯ(71) ನ.21ರಂದು ರಾತ್ರಿ ಒಂಬತ್ತು ದಂಡಿಗೆಯಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಕಳೆದ 50 ವರ್ಷಗಳಿಂದಲೂ ಕುಂದಾಪುರದ ಜನಪ್ರಿಯ ಉದ್ಯಮಿ ಎಂದು ಗುರುತಿಸಿಕೊಂಡಿರುವ ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)