varthabharthi


ಮದುವೆ ಮನೆ

ಹಾಫಿಝ್ ಮೊಹಿನುದ್ದೀನ್ ರಝ್ವಿ ಆಲ್ ಅಂಜದಿ-ನಫೀಸತ್ ನಸೀಬ ಆಲ್ ಮಾಹಿರ

ವಾರ್ತಾ ಭಾರತಿ : 23 Nov, 2020

ಉಳ್ಳಾಲ : ಸಯ್ಯಿದ್ ಮದನಿ ಅರಬಿಕ್ ಕಾಲೇಜ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮರ್ಹೂಂ  ಅಹ್ಮದ್ ಬಾವ  ಮುಸ್ಲಿಯಾರ್ ಅವರ ಪುತ್ರ ಹಾಫಿಝ್ ಮೊಹಿನುದ್ದೀನ್ ರಝ್ವಿ ಆಲ್ ಅಂಜದಿ ಅವರ ವಿವಾಹವು ಮಾಜಿ ಎಸ್ ವೈ ಎಸ್ ರಾಜ್ಯಾಧ್ಯಕ್ಷ  ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿ  ಅವರ ಪುತ್ರಿ ನಫೀಸತ್ ನಸೀಬ ಆಲ್ ಮಾಹಿರ ಅವರೊಂದಿಗೆ ನ. 22ರಂದು ನೂರ್ ಮಹಲ್ ಹಾಲ್ ನಲ್ಲಿ ನಡೆಯಿತ್ತು.

ಈ ಸಂದರ್ಭದಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ನೇತಾರರು, ಗುರು  ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ  ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)