ಮಂಗಳೂರು, ನ.29: ನಗರ ಹೊರವಲಯದ ಕಾಟಿಪಳ್ಳ ನಿವಾಸಿ ದಿ. ಪಿ.ಎ. ಹಮ್ಮಬ್ಬ ಅವರ ಪತ್ನಿ ಆಮಿನಮ್ಮ (69) ಶನಿವಾರ ಮಧ್ಯಾಹ್ನ ಅಲ್ಪಕಾಲದ ಅಸೌಖ್ಯದಿಂದ ಕುದ್ರೋಳಿಯ ಬೊಕ್ಕಪಟ್ನದ ಸ್ವಗೃಹದಲ್ಲಿ ನಿದನರಾದರು. ಮೃತರು ಓರ್ವ ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.