ಮಂಗಳೂರು, ಡಿ.3: ಕೊಣಾಜೆ ನಿವಾಸಿ ಜಿ.ಪಿ. ಇಬ್ರಾಹಿಂ ಕೊಣಾಜೆ (67) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಸುಕಿನ ಜಾವ ನಿಧನರಾದರು. ಮೃತರು ಪತ್ನಿ, ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.