varthabharthi


ಮದುವೆ ಮನೆ

ಫಯಾಝ್ ಅಹ್ಮದ್ - ಆಯಿಶಾ ಸನ

ವಾರ್ತಾ ಭಾರತಿ : 7 Dec, 2020

ಉಳ್ಳಾಲದ ನಿಲ್ಲತ್ ನಗರ ನಿವಾಸಿ ಅಹ್ಮದ್ ಬಾವ ಅವರ ಪುತ್ರ ಫಯಾಝ್ ಅಹ್ಮದ್ ಅವರ ವಿವಾಹವು ಪಿಲಾರ್ ನಿವಾಸಿ ಹಸನಬ್ಬ ಅವರ ಪುತ್ರಿ ಆಯಿಶಾ ಸನ ಅವರೊಂದಿಗೆ ನ.29ರಂದು ರಮೀಝ ಮಂಝಿಲ್ ನಿವಾಸದಲ್ಲಿ ನಡೆಯಿತು.

ನಿಖಾಹ್ ಕಾರ್ಯಕ್ರಮದಲ್ಲಿ ಗುರು  ಹಿರಿಯರು, ಬಂಧುಮಿತ್ರರು ಭಾಗವಹಿಸಿ ನವದಂಪತಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)