ಮದುವೆ ಮನೆ
ಮುಹಮ್ಮದ್ ಹಬೀಬ್ - ಇಸ್ಮತ್
ವಾರ್ತಾ ಭಾರತಿ : 12 Dec, 2020

ಕಿನ್ಯ ನಿವಾಸಿ ಕೆ.ಎಸ್. ಅಬೂಬಕ್ಕರ್ ರವರ ಪುತ್ರ ಮುಹಮ್ಮದ್ ಹಬೀಬ್ ರವರ ವಿವಾಹವು ಪಿಲಾರ್ ನಿವಾಸಿ ಉಮರ್ ಫಾರೂಕ್ ಅವರ ಪುತ್ರಿ ಇಸ್ಮತ್ ಅವರೊಂದಿಗೆ ದಿನಾಂಕ 10-12-2020ರಂದು ಒಕ್ಕುಡ ನಿವಾಸದಲ್ಲಿ ನಡೆಯಿತು
ಮದುವೆ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.



‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)