varthabharthi


ನಿಧನ

ಉಮೇಶ್ ಪೂಜಾರಿ ಅಡ್ಯ

ವಾರ್ತಾ ಭಾರತಿ : 13 Jan, 2021

ಬೆಳ್ತಂಗಡಿ : ಪುದುವೆಟ್ಟು ನಿವಾಸಿ ಉಮೇಶ್ ಪೂಜಾರಿ ಅಡ್ಯ(52) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಗ್ರಾಮದ ಬಿಲ್ಲವ ಸಮಾಜದ ಗುರಿಕಾರನಾಗಿದ್ದ ಅವರು, ಪುದುವೆಟ್ಟು ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಗಾರವಾಧ್ಯಕ್ಷರಾಗಿದ್ದರು. ಅವರು ಪತ್ನಿ, ಪುತ್ರಿ, ಪುತ್ರನನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)