varthabharthi


ಮದುವೆ ಮನೆ

ಮೊಹಮ್ಮದ್ ಇಮ್ತಿಯಾಝ್ - ಫೈರೋಝ ಬಾನು

ವಾರ್ತಾ ಭಾರತಿ : 17 Jan, 2021

ಕಲಾಯಿ ತಾಳಿಪಾಡಿ ಅಬ್ದುಲ್ ರಹಿಮಾನ್ ಅವರ ಪುತ್ರ ಮೊಹಮ್ಮದ್ ಇಮ್ತಿಯಾಝ್ ಅವರ ವಿವಾಹವು ಅಬೂಬಕ್ಕರ್ ಮೂಡಬಿದ್ರೆ ಅವರ ಪುತ್ರಿ ಫೈರೋಝ ಬಾನು ಜೊತೆ  ಮೊಹಿದ್ದೀನ್ ಸಮುದಾಯ ಭವನ ಮಿತ್ತಬೈಲ್ ಬಿಸಿರೋಡಿನಲ್ಲಿ ರವಿವಾರ ನೆರವೇರಿತು.

ಬಂದು ಮಿತ್ರರು ಆಗಮಿಸಿ ನವದಂಪತಿಗೆ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)