ಶಿರ್ವ, ಜ. 22: ಬಂಟಕಲ್ಲು ಸಮೀಪದ ಪಂಜಿಮಾರು ಪಲ್ಕೆ ಸೀತಾರಾಮ ನಾಯಕ್(73) ಗುರುವಾರ ಬೆಳಗ್ಗೆ ಹೃದಯಾಘಾತದಿಂದ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದವರು. ಇವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.