varthabharthi


ಕರಾವಳಿ

ಎನ್‌ಸಿಎಚ್‌ಆರ್‌ಒ ಅಧ್ಯಕ್ಷರಾಗಿ ಬಾಲನ್, ಪ್ರ.ಕಾರ್ಯದರ್ಶಿಯಾಗಿ ಉಮರ್ ಫಾರೂಕ್ ನೇಮಕ

ವಾರ್ತಾ ಭಾರತಿ : 23 Jan, 2021

ಮಂಗಳೂರು, ಜ.23: ನ್ಯಾಶನಲ್ ಕಾನ್ಫೆಡೆರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಜೇಶನ್ಸ್ ಕರ್ನಾಟಕ ಚಾಪ್ಟರ್‌ನ ಸ್ಟೇಟ್ ಫಂಕ್ಷನರೀಸ್‌ನ ಅಧ್ಯಕ್ಷರಾಗಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಎಸ್.ಬಾಲನ್, ಪ್ರಧಾನ ಕಾರ್ಯದರ್ಶಿಯಾಗಿ ದ.ಕ. ಜಿಲ್ಲಾ ನ್ಯಾಯಾಲಯದ ನ್ಯಾಯವಾದಿ ಉಮರ್ ಫಾರೂಕ್ ನೇಮಕಗೊಂಡಿದ್ದಾರೆ.

ಇವರು ಕರ್ನಾಟಕ ಚಾಪ್ಟರ್‌ನ 2021-22ರ ಅವಧಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)