varthabharthi


ಕರಾವಳಿ

ಸಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷರಾಗಿ ಅಸೀಲ್ ಆಯ್ಕೆ

ವಾರ್ತಾ ಭಾರತಿ : 24 Jan, 2021

ಅಸೀಲ್ ಅಕ್ರಮ್ / ಮಸೂದ್ ಮನ್ನಾ

ಉಡುಪಿ, ಜ.24: 2021ರ ಸಾಲಿನ ಉಡುಪಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾಗಿ ಅಸೀಲ್ ಅಕ್ರಮ್ ಆಯ್ಕೆಯಾದರು.

ಇತ್ತೀಚೆಗೆ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಮಸೂದ್ ಮನ್ನಾ, ಉಪಾಧ್ಯಕ್ಷರಾಗಿ ಸಾದಿಕ್ ಕಾರ್ಕಳ, ಜಂಟಿ ಕಾರ್ಯದರ್ಶಿಯಾಗಿ ನಿದಾ ಆಫ್ರಾ, ಖಜಾಂಚಿಯಾಗಿ ಸದಾಫ್ ಕಾರ್ಕಳ ಆಯ್ಕೆಯಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)