varthabharthi


ನಿಧನ

ಅನಂತ ಪದ್ಮನಾಭ ನಾಯಕ್

ವಾರ್ತಾ ಭಾರತಿ : 17 Feb, 2021

ಉಡುಪಿ : ನಗರದ ಕಿನ್ನಿಮುಲ್ಕಿ ನಿವಾಸಿ, ಉದ್ಯಮಿ ಅನಂತಪದ್ಮನಾಭ ನಾಯಕ್(95) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅಲಂಕಾರ ನಿತ್ಯಾನಂದ ಮಠದ ಮಾಜಿ ಅಧ್ಯಕ್ಷರಾಗಿ, ಗೌರವಧ್ಯಕ್ಷರಾಗಿದ್ದರು. ಹಲವಾರು ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)