varthabharthi


ನಿಧನ

ವೇದಾಪ್ರಭಾ ಪ್ರಭು

ವಾರ್ತಾ ಭಾರತಿ : 21 Feb, 2021

ಕಾರ್ಕಳ : ಪೂರ್ಣಿಮಾ ಸಮೂಹ ಸಂಸ್ಥೆಗಳ ಮಾರ್ಗದರ್ಶಕಿ, ಉಮನಾಥ ಪ್ರಭುರವರ ಪತ್ನಿ ವೇದಾಪ್ರಭಾ ಪ್ರಭು (80) ಫೆ. 21ರಂದು ನಿಧನ ಹೊಂದಿದರು. ಮೃತರು ಪತಿ, ಪುತ್ರ ಪೂರ್ಣಿಮಾ ಸಿಲ್ಕ್ಸ್‌ ಪಾಲುದಾರ ರವಿಪ್ರಕಾಶ್‌ ಹಾಗೂ ಪೂರ್ಣಿಮಾ ಕ್ಲೋತ್‌ ಶಾಪ್‌ ಮಾಲಕ ಹರಿಪ್ರಸಾದ್‌ ಪ್ರಭು ಅವರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)