varthabharthi


ನಿಧನ

ಶ್ರೀನಿವಾಸ ಭಕ್ತ

ವಾರ್ತಾ ಭಾರತಿ : 25 Feb, 2021

ಮಂಗಳೂರು : ಜ್ಯೋತಿಷ್ಯ ಹಾಗೂ ಮಂಗಳೂರಿನ ಮಹಮ್ಮಾಯ ದೇವಳ ವಠಾರದ ನಿವಾಸಿ ಶ್ರೀನಿವಾಸ ಭಕ್ತ (66) ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ಅವಿವಾಹಿತರಾಗಿದ್ದ ಅವರು ಜ್ಯೋತಿಷ್ಯರಾಗಿದ್ದರು. 

ಸಂತಾಪ: ಶ್ರೀನಿವಾಸ ಭಕ್ತ ನಿಧನಕ್ಕೆ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ಹಲವಾರು  ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)