ಉಡುಪಿ, ಮಾ.3: ಹಿರೇಬೆಟ್ಟು ಗ್ರಾಮದ ಚಂದಯ್ಯ ಹೆಗ್ಡೆ(75) ಇಂದು ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಪುತ್ರ, ಓರ್ವ ಸಹೋದರ, ಮೂವರು ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.