ನೊರ್ಬಟ್ ಪಿರೇರಾ
ಉಡುಪಿ, ಮಾ.10: ಉದ್ಯಾವರ ಸೋದೆ ಮಠದ ರಾಷ್ಟ್ರೀಯ ಹೆದ್ದಾರಿ 66 ಬಳಿಯ ನಿವಾಸಿ ನೊರ್ಬಟ್ ಪಿರೇರಾ(80) ಇಂದು ಸ್ವಗೃಹದಲ್ಲಿ ನಿಧನ ರಾದರು.
ಹಿರಿಯ ಕೃಷಿಕರಾಗಿದ್ದ ಅವರು, ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಗಾಯನ ಮಂಡಳಿಯ ಸಕ್ರಿಯ ಸದಸ್ಯರಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಮತ್ತು ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
Next Story