varthabharthi


ನಿಧನ

ಎಂಎ ರಶೀದ್

ವಾರ್ತಾ ಭಾರತಿ : 12 Mar, 2021

ಕಾಟಿಪಳ್ಳ, ಮಾ.12: ಕಾಟಿಪಳ್ಳ 2ನೇ ಬ್ಲಾಕಿನ ನಿವಾಸಿ ಹಾಜಿ ಎಂ.ಎ.ರಶೀದ್ (72) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ತನ್ನ ಸ್ವಗೃಹದಲ್ಲಿ ನಿಧನರಾದರು.

ಕಂದಕ್ ಅಬ್ಬು ಹಾಜಿಯ ಪುತ್ರರಾದ ಇವರು ಮಂಗಳೂರು ವಿವಿ ಮಟ್ಟದ ಫುಟ್ಬಾಲ್ ಆಟಗಾರರಾಗಿ,  ಕಾಟಿಪಳ್ಳದ ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)