varthabharthi


ನಿಧನ

​ ನಾರಾಯಣ ಕಲ್ಬೆಟ್ಟು

ವಾರ್ತಾ ಭಾರತಿ : 26 Mar, 2021

ಉಡುಪಿ, ಮಾ.26: ಉಡುಪಿ ನಾರಾಯಣ ಕಲ್ಬೆಟ್ಟು (85) ಅವರು ಅಲ್ಪಕಾಲದ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದರು. ನಾದಸ್ವರ ವಾದಕರೂ, ಯಕ್ಷಗಾನ ಪ್ರೇಮಿಯೂ ಆಗಿದ್ದ ನಾರಾಯಣ ಕಲ್ಬೆಟ್ಟು ಇವರು ಪತ್ನಿ, ನಾಲ್ವರು ಪುತ್ರಿಯರು, ಓರ್ವ ಪುತ್ರ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)