varthabharthi


ನಿಧನ

ಅಬ್ದುಲ್ ಮಜೀದ್ ಉದ್ದಬೆಟ್ಟು

ವಾರ್ತಾ ಭಾರತಿ : 28 Mar, 2021

ಮಂಗಳೂರು, ಮಾ.28: ಮೂಲತಃ ಮಲ್ಲೂರು ಸಮೀಪದ ಉದ್ದಬೆಟ್ಟುವಿನ ಪ್ರಸಕ್ತ ತೋಡಾರ್ ನಿವಾಸಿ ಅಬ್ದುಲ್ ಮಜೀದ್ ಉದ್ದಬೆಟ್ಡು (59) ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಉದ್ದಬೆಟ್ಟು ಹೈದ್ರೋಸ್ ಜುಮಾ ಮಸ್ಜಿದ್‌ನ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ಕರ್ನಾಟಕ ಮುಸ್ಲಿಂ‌ ಜಮಾಅತ್‌  ಇದರ ಮೂಡುಬಿದಿರೆ ಬ್ಲಾಕ್ ಸಮಿತಿಯ ಸದಸ್ಯರಾಗಿದ್ದರು. ನಗರದ ಹ್ಯಾಮಿಲ್ಟನ್ ವೃತ್ತದ ಬಳಿಯ ವಸತಿಗೃಹವೊಂದರಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)