ಉಡುಪಿ, ಎ.8: ಹಿರಿಯ ನೇಕಾರರಾದ ಶಿರ್ವದ ಚಂದು ಶೆಟ್ಟಿಗಾರ್ (71) ಇವರು ಬುಧವಾರ ನಿದನರಾದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಉಡುಪಿ ನೇಕಾರರ ಸಂಘದ ಸದಸ್ಯರಾಗಿದ್ದ ಇವರು ಆರೋಗ್ಯ ಸಮಸ್ಯೆ ನಡುವೆಯೂ ನೇಕಾರಿಕೆ ಕೆಲಸವನ್ನು ನಡೆಸುತಿದ್ದರು.