varthabharthi


ನಿಧನ

ಸರಸ್ವತಿ ವಿ. ಆರ್. ರಾಮಯ್ಯ

ವಾರ್ತಾ ಭಾರತಿ : 9 Apr, 2021

ಬೆಂಗಳೂರು: ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಅತ್ತೆ ಸರಸ್ವತಿ ವಿ.ಆರ್. ರಾಮಯ್ಯ ಅವರು ಬೆಂಗಳೂರಿನಲ್ಲಿ ಗುರುವಾರ ನಿಧನರಾದರು.

ಜಯನಗರದ ನಿವಾಸಿಯಾದ ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರ ಪತಿ ವಿ.ಆರ್, ರಾಮಯ್ಯ ಅವರು ಇಂಜಿಯರ್ ಆಗಿ ಸರ್ಕಾರಿ ಸೇವೆ ಸಲ್ಲಿಸಿದ್ದರು. ಲಿಂಗನಮಕ್ಕಿ ಸೇರಿ ಹಲವಾರು ಅಣೆಕಟ್ಟೆಗಳು, ಸರ್ಕಾರದ ಅನೇಕ ಕಟ್ಟಡಗಳ ನಿರ್ಮಾಣದಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ಸರಸ್ವತಿ ವಿ.ಆರ್. ರಾಮಯ್ಯ ಅವರು ಐವರು ಮಕ್ಕಳನ್ನು ಅಗಲಿದ್ದಾರೆ.   

ಇಂದು ಲಕ್ಷ್ಮೀಪುರದ ಚಿತಾಗಾರದಲ್ಲಿ ಅವರ ಅಂತ್ಯ ಸಂಸ್ಕಾರ  ನೆರವೇರಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)