varthabharthi


ರಾಷ್ಟ್ರೀಯ

ಈ ಸರಳ, ಸುಲಭ ವಿಧಾನದ ವಿಡಿಯೋ ನೋಡಿ

ಈ ಭಂಗಿಯಿಂದ ಕೋವಿಡ್ ಸೋಂಕಿತರಲ್ಲಿ  ಹೆಚ್ಚಲಿದೆ  ಆಮ್ಲಜನಕ ಹರಿವು 

ವಾರ್ತಾ ಭಾರತಿ : 20 Apr, 2021

ಸದ್ಯ ದೇಶದಾದ್ಯಂತ ಹಲವಾರು ಮಂದಿ ಕೋವಿಡ್‌ ಸೋಂಕಿಗೊಳಗಾಗಿದ್ದು, ಹಲವು ಮಂದಿ ಆಸ್ಪತ್ರೆಗೆ ದಾಖಲಾಗುತ್ತಿರುವ ಕಾರಣ ಆಕ್ಸಿಜನ್‌ ಪ್ರಮಾಣವೂ ಅಲಭ್ಯವಾಗುತ್ತಿದೆ. ಈ ನಡುವೆ ವ್ಯಕ್ತಿಯೋರ್ವರು ಆಕ್ಸಿಜನ್‌ ಹೆಚ್ಚಿಸುವ ಭಂಗಿಯ ಕುರಿತಾದಂತೆ ವೀಡಿಯೋ ಪ್ರಕಟಿಸಿದ್ದಾರೆ. ನೆಲಕ್ಕೆ ಮುಖ ಮಾಡಿ ಮಲಗಿಕೊಳ್ಳುವುದು ಆಕ್ಸಿಜನ್‌ ಹೆಚ್ಚಳಕ್ಕೆ ನೆರವಾಗುತ್ತದೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)