ಉಚಿತವಾಗಿ 'ಫ್ಯಾಬಿಫ್ಲೂ' ವಿತರಿಸುವುದಾಗಿ ಸಂಸದ ಗಂಭೀರ್ ಘೋಷಣೆ: ರಾಜೀನಾಮೆಗೆ ಆಗ್ರಹಿಸಿದ ಟ್ವಿಟರಿಗರು
ಕಾರಣವೇನು ಗೊತ್ತಾ ?
ಹೊಸದಿಲ್ಲಿ: ಜನತೆಯು ತನ್ನ ಕಚೇರಿಯಿಂದ ಆ್ಯಂಟಿ ವೈರಸ್ ಔಷಧಿ “ಫ್ಯಾಬಿಫ್ಲೂ’ವನ್ನು ಉಚಿತವಾಗಿ ಪಡೆಯಬಹುದು ಎಂದು ಬಿಜೆಪಿ ಸಂಸದ ಹಾಗೂ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಘೋಷಣೆ ಮಾಡಿದ್ದಾರೆ. ಈ ಘೋಷಣೆಯಿಂದ ಆಕ್ರೋಶಗೊಂಡಿರುವ ನೆಟ್ಟಿಗರು ಗಂಭೀರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ.
ಪೂರ್ವ ದಿಲ್ಲಿಯ ಜನತೆಯು ಜಾಗೃತಿ ಎನ್ ಕ್ಲೇವ್ ನಲ್ಲಿರುವ ಸಂಸದರ ಕಚೇರಿಯಿಂದ 10ರಿಂದ 5ರ ನಡುವೆ ಉಚಿತವಾಗಿ “ಫ್ಯಾಬಿಫ್ಲೂ’ ಟ್ಯಾಬ್ಲೆಟ್ ಪಡೆಯಬಹುದು ಎಂದು ಗಂಭೀರ್ ಟ್ವೀಟರ್ ನಲ್ಲಿ ಬರೆದಿದ್ದರು.
ಗಂಭೀರ್ ಮಾಡಿರುವ ಘೋಷಣೆಯನ್ನು ತಕ್ಷಣವೇ ಗಮನಿಸಿದ ಟ್ವಿಟರ್ ಬಳಕೆದಾರರು, ಔಷಧಿ ಅಂಗಡಿಗಳಲ್ಲಿ ರೋಗಿಗಳಿಗೆ ಸುಲಭವಾಗಿ ಲಭ್ಯವಾಗದ “ಫ್ಯಾಬಿಫ್ಲೂ’ ಟ್ಯಾಬ್ಲೆಟ್ ಗಂಭೀರ್ ಹೇಗೆ ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ತನ್ನ ರಾಜಕೀಯ ಮೈಲೇಜ್ ಗಾಗಿ ಉದ್ದೇಶಪೂರ್ವಕವಾಗಿ ಅಗತ್ಯ ಔಷಧಿಗಳನ್ನು ಶೇಖರಿಸಿ ಇಟ್ಟುಕೊಂಡಿದೆ ಎಂದು ಹಲವು ಟ್ವಿಟರ್ ಬಳಕೆದಾರರು ಆಪಾದಿಸಿದರು. ಇಂತಹ ಪ್ರಮುಖ ಔಷಧಿಯನ್ನು ಇಷ್ಟೊಂದು ಪ್ರಮಾಣದಲ್ಲಿ ಶೇಖರಿಸಿ ಇಟ್ಟುಕೊಳ್ಳುವುದು ಕಾನೂನಿಗೆ ವಿರುದ್ಧವಾಗಿದ್ದು, ಗೌತಮ್ ಗಂಭೀರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
People of East Delhi can get ‘Fabiflu’ from MP office (2, Jagriti Enclave) for FREE between 10-5. Kindly get Aadhar & prescription
— Gautam Gambhir (@GautamGambhir) April 21, 2021
पूर्वी दिल्ली के लोग “Fabiflu” मेरे कार्यालय (2, जाग्रति एन्क्लेव) से 10 से 5 के बीच मुफ़्त में ले सकते हैं. अपना आधार और डॉक्टर की पर्ची ले आएं
BREAKING
— DaaruBaaz Mehta (@DaaruBaazMehta) April 21, 2021
BJP MP Gautam Gambhir admits of stocking of Essential medicine FabiFlu
Such stocking of the Medicine is illegal and punishable under law. https://t.co/wdulDKLMyC
Gautam Gambhir hoarding life saving Drug ?? I think its allowed only for Gov & then from hospitals & to Patients who have prescription for same.
— Gss (@Gss_Views) April 21, 2021
First Fadnavis now Gambhir
Is it the reason that India facing shortage of critical medicines for Covid ?
Gautam Gambhir is hoarding vaccine while hospitals and pharmacist struggle to meet people’s demand https://t.co/STsRrSVL6w
— Abshar (@Aaabshar) April 21, 2021
Hey @DelhiPolice , can anyone hoard medicines , that too without Chemist license ?
— #AndolanJivi thaNAMOs (@kabirazad2017) April 21, 2021
I think this stocking is illegal....Chemist can sell medicine only
— Dr Shweta Agarwal (@ShwetaAgarval) April 21, 2021
You are a thief. You should be booked for hoarding essential drugs. An FIR must be filed against you and many in your party.
— Swati K. (@mynameswatik) April 21, 2021