varthabharthi


ರಾಷ್ಟ್ರೀಯ

ಪಂಚರಾಜ್ಯ ಮಹಾಸಮರ: ಕ್ಷಣಕ್ಷಣದ ಮಾಹಿತಿಗಾಗಿ ಕ್ಲಿಕ್ ಮಾಡಿ

ವಾರ್ತಾ ಭಾರತಿ : 2 May, 2021

ಪಂಚರಾಜ್ಯ ಮಹಾಸಮರ: ಕ್ಷಣಕ್ಷಣದ ಮಾಹಿತಿಗಾಗಿ ಕ್ಲಿಕ್ ಮಾಡಿ

Click: https://english.varthabharati.in/election

►ಪಾಲಕ್ಕಾಡ್ ನಲ್ಲಿ ಕಾಂಗ್ರೆಸ್ ನ ಶಾಫಿ ಪರಂಬಿಲ್ ಗೆ ಗೆಲುವು. ಎನ್‍ ಡಿಎ ಅಭ್ಯರ್ಥಿ ಮೆಟ್ರೋ ಮ್ಯಾನ್ ಇ. ಶ್ರೀಧರನ್ ರಿಗೆ ಸೋಲು

►ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ 2700 ಮತಗಳ ಮುನ್ನಡೆ

►ತವನೂರಿನಲ್ಲಿ ಯುಡಿಎಫ್ ನ ಫಿರೋಝ್ ಕುನ್ನಂಪರಂಬಿಲ್ ಮುನ್ನಡೆ, ಕೆ.ಟಿ. ಜಲೀಲ್ ಹಿನ್ನಡೆ

►ಪ. ಬಂಗಾಳದಲ್ಲಿ ಟಿಎಂಸಿ 203 ಕ್ಷೇತ್ರಗಳಲ್ಲಿ, ಬಿಜೆಪಿ 86 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಡಿಎಂಕೆ 133, ಎಡಿಎಂಕೆ 100 ಕ್ಷೇತ್ರಗಳಲ್ಲಿ ಮುನ್ನಡೆ

►ಕೇರಳ: ನೆಮೋಮ್ ನಲ್ಲಿ ಬಿಜೆಪಿಯ ಕುಮ್ಮನಂ ರಾಜಶೇಖರನ್ ಮುನ್ನಡೆ

►ತಮಿಳುನಾಡು: ಬೋದಿನಾಯಕನೂರ್ ನಲ್ಲಿ ಎಡಿಎಂಕೆ ಅಭ್ಯರ್ಥಿ ಪನ್ನೀರ್ ಸೆಲ್ವಂ ಹಿನ್ನಡೆ

►ಪಾಲಕ್ಕಾಡ್ ನಲ್ಲಿ ಬಿಜೆಪಿ ಅಭ್ಯರ್ಥಿ ಇ. ಶ್ರೀಧರನ್ ಮುನ್ನಡೆ

►ಕೇರಳ: ನೆಮೋಮ್ ನಲ್ಲಿ ಬಿಜೆಪಿಯ ಕುಮ್ಮನಂ ರಾಜಶೇಖರನ್ ಮುನ್ನಡೆ

►ತಮಿಳುನಾಡು: ಬೋದಿನಾಯಕನೂರ್ ನಲ್ಲಿ ಎಡಿಎಂಕೆ ಅಭ್ಯರ್ಥಿ ಪನ್ನೀರ್ ಸೆಲ್ವಂ ಹಿನ್ನಡೆ

►ತ್ರಿಶೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಮುನ್ನಡೆ

►ಕೇರಳ: ಪೇರಂಬ್ರದಲ್ಲಿ ಎಲ್ ಡಿಎಫ್ ಅಭ್ಯರ್ಥಿ, ಸಚಿವ ಟಿಪಿ ರಾಮಕೃಷ್ಣನ್ ಗೆ ಜಯ

►ಪಶ್ಚಿಮ ಬಂಗಾಳದಲ್ಲಿ 186 ಕ್ಷೇತ್ರಗಳಲ್ಲಿ ಟಿಎಂಸಿ, ಬಿಜೆಪಿ 104 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಡಿಎಂಕೆ 137, ಎಡಿಎಂಕೆ 95 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನ ಅರವಕುರಿಚ್ಚಿಯಲ್ಲಿ ಬಿಜೆಪಿ ಅಭ್ಯರ್ಥಿ, ಮಾಜಿ ಐಪಿಎಸ್ ಅಧಿಕಾರಿ ಅಣ‍್ಣಾಮಲೈಗೆ ಹಿನ್ನಡೆ

►ಪಶ್ಚಿಮ ಬಂಗಾಳದಲ್ಲಿ 169 ಕ್ಷೇತ್ರಗಳಲ್ಲಿ ಟಿಎಂಸಿ ಮುನ್ನಡೆ, 120ರಲ್ಲಿ ಬಿಜೆಪಿ ಮುನ್ನಡೆ

►ತಮಿಳುನಾಡಿನಲ್ಲಿ 138 ಕ್ಷೇತ್ರಗಳಲ್ಲಿ ಡಿಎಂಕೆ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 88 ಕ್ಷೇತ್ರಗಳಲ್ಲಿ, ಯುಡಿಎಫ್ 48 ಕ್ಷೇತ್ರಗಳಲ್ಲಿ ಮುನ್ನಡೆ

►ಅಸ್ಸಾಂನಲ್ಲಿ 82 ಕ್ಷೇತ್ರಗಳಲ್ಲಿ ಬಿಜೆಪಿ, 43ರಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ

►ಪುದುಚೇರಿಯಲ್ಲಿ ಎನ್ ಡಿಎ 14 ಕ್ಷೇತ್ರಗಳಲ್ಲಿ ಮುನ್ನಡೆ

►ಪಶ್ಚಿಮ ಬಂಗಾಳ: ಬಿಜೆಪಿಯ ಬಾಬುಲ್ ಸುಪ್ರಿಯೋ, ಸ್ವಪನ್ ದಾಸ್ ಗುಪ್ತಾಗೆ ಹಿನ್ನಡೆ

►ನಂದಿಗ್ರಾಮದಲ್ಲಿ ಸುವೇಂಧು ಅಧಿಕಾರಿ ವಿರುದ್ಧ ಮಮತಾ ಬ್ಯಾನರ್ಜಿಗೆ 8500 ಮತಗಳ ಹಿನ್ನಡೆ

►ಮ್ಯಾಜಿಕ್ ನಂಬರ್ ತಲುಪಿದ ಟಿಎಂಸಿಗೆ 151 ಕ್ಷೇತ್ರಗಳಲ್ಲಿ ಮುನ್ನಡೆ

►ಪಶ್ಚಿಮ ಬಂಗಾಳ: ಶಿಬ್ ಪುರದಲ್ಲಿ ಟಿಎಂಸಿಯ ಮನೋಜ್ ತಿವಾರಿ ಮುನ್ನಡೆ

►ಮೋಯ್ನಾದಲ್ಲಿ ಬಿಜೆಪಿಯ ಅಶೋಕ್ ದಿಂಡಾ ಹಿನ್ನಡೆ

►ಅಸ್ಸಾಂ: ಜಾಲುಕ್ಬಾರಿಯಲ್ಲಿ ಬಿಜೆಪಿಯ ಹಿಮಂತ ಬಿಸ್ವ ಶರ್ಮಾ ಮುನ್ನಡೆ

►ಬಿಜೆಪಿಯ ಕೆ. ಸುರೇಂದ್ರನ್ ಗೆ ಮಂಜೇಶ್ವರ, ಕೋನ್ನಿ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 138, ಬಿಜೆಪಿ 118 ಕ್ಷೇತ್ರಗಳಲ್ಲಿ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 83, ಯುಡಿಎಫ್ 52 ಕ್ಷೇತ್ರಗಳಲ್ಲಿ ಮುನ್ನಡೆ

►ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಹಿನ್ನಡೆ, ಬಿಜೆಪಿಯ ಸುವೇಂದು ಅಧಿಕಾರಿಗೆ ಮುನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 130, ಬಿಜೆಪಿ 116 ಕ್ಷೇತ್ರಗಳಲ್ಲಿ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 78, ಯುಡಿಎಫ್ 58 ಕ್ಷೇತ್ರಗಳಲ್ಲಿ ಮುನ್ನಡೆ

► ಪಶ್ಚಿಮ ಬಂಗಾಳದ ಜಮುರಿಯಾದಲ್ಲಿ ಐಶೆ ಘೋಶ್ ಗೆ ಮುನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 115, ಬಿಜೆಪಿ 107 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಡಿಎಂಕೆ 80, ಎಡಿಎಂಕೆ 68 ಕ್ಷೇತ್ರಗಳಲ್ಲಿ ಮುನ್ನಡೆ

►ಅಸ್ಸಾಂನಲ್ಲಿ ಬಿಜೆಪಿ 52, ಕಾಂಗ್ರೆಸ್ 26 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಬಿಜೆಪಿಯ ಖುಷ್ಬೂ ಸುಂದರ್ ಗೆ ಹಿನ್ನಡೆ

►ಬೋದಿನಾಯಕನೂರ್ ನಲ್ಲಿ ಎಡಿಎಂಕೆಯ ಒ. ಪನ್ನೀರ್ ಸೆಲ್ವಂಗೆ ಮುನ್ನಡೆ

►ತಿರುವಳ್ಳಿಕ್ಕೇನಿಯಲ್ಲಿ ಡಿಎಂಕೆಯ ಉದಯನಿಧಿ ಸ್ಟಾಲಿನ್ ಮುನ್ನಡೆ

►ಕೊಯಮತ್ತೂರು ದಕ್ಷಿಣದಲ್ಲಿ ಎಂಎನ್ಎಂನ ಕಮಲ್ ಹಾಸನ್ ಮುನ್ನಡೆ

►ಕಣ್ಣೂರಿನಲ್ಲಿ ಕಾಂಗ್ರೆಸ್ ನ ಸತೀಶನ್ ಪಾಚೇನಿ ಮುನ್ನಡೆ

►ಬಾಲುಶ್ಶೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಟ ಧರ್ಮಜನ್ ಗೆ ಹಿನ್ನಡೆ

►ಕೋನ್ನಿಯಲ್ಲಿ ಬಿಜೆಪಿಯ ಕೆ. ಸುರೇಂದ್ರನ್ ಗೆ ಹಿನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 82 ಕ್ಷೇತ್ರಗಳಲ್ಲಿ ಮುನ್ನಡೆ, ಬಿಜೆಪಿ 76 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಡಿಎಂಕೆ 53, ಎಡಿಎಂಕೆ 37 ಕ್ಷೇತ್ರಗಳಲ್ಲಿ ಮುನ್ನಡೆ

►ಅಸ್ಸಾಂನಲ್ಲಿ ಬಿಜೆಪಿ 30, ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಮುನ್ನಡೆ

►ಪಶ್ಚಿಮ ಬಂಗಾಳ: ಕೃಷ್ಣ ನಗರ ಉತ್ತರದಲ್ಲಿ ಬಿಜೆಪಿಯ ಮುಕುಲ್ ರಾಯ್ ಮುನ್ನಡೆ

►ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 71, ಟಿಎಂಸಿ 67 ಕ್ಷೇತ್ರಗಳಲ್ಲಿ ಮುನ್ನಡೆ

►ಪುತುಪ್ಪಳ್ಳಿಯಲ್ಲಿ ಕಾಂಗ್ರೆಸ್ ನ ಉಮ್ಮನ್ ಚಾಂಡಿ ಮುನ್ನಡೆ

►ಎಡಪ್ಪಾಡಿಯಲ್ಲಿ ಕೆ. ಪಳನಿಸ್ವಾಮಿಗೆ ಮುನ್ನಡೆ

►ಕೊಳತ್ತೂರಿನಲ್ಲಿ ಡಿಎಂಕೆಯ ಎಂ.ಕೆ. ಸ್ಟಾಲಿನ್ ಗೆ ಹಿನ್ನಡೆ

► ಮಂಜೇಶ್ವರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಗೆ ಹಿನ್ನಡೆ

► ಮಟ್ಟನ್ನೂರಿನಲ್ಲಿ ಶೈಲಜಾ ಟೀಚರ್ ಮುನ್ನಡೆ

►ಕೇರಳದಲ್ಲಿ ಯುಡಿಎಫ್ ನ ರಮೇಶ್ ಚೆನ್ನಿತ್ತಲ ಮುನ್ನಡೆ

►ಪಾಲಕ್ಕಾಡ್ ನಲ್ಲಿ ಬಿಜೆಪಿಯ ಇ. ಶ್ರೀಧರನ್ ಗೆ ಹಿನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 46 ಕ್ಷೇತ್ರಗಳಲ್ಲಿ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 42 ಕ್ಷೇತ್ರಗಳಲ್ಲಿ ಮುನ್ನಡೆ

►ತಮಿಳುನಾಡಿನಲ್ಲಿ ಡಿಎಂಕೆ 18 ಕ್ಷೇತ್ರಗಳಲ್ಲಿ ಮುನ್ನಡೆ

►ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಮುನ್ನಡೆ, ಬಿಜೆಪಿಯ ಸುವೇಂಧು ಅಧಿಕಾರಿಗೆ ಹಿನ್ನಡೆ

►ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 42, ಟಿಎಂಸಿ 39 ಕ್ಷೇತ್ರಗಳಲ್ಲಿ ಮುನ್ನಡೆ

►ಪುದುಚೇರಿಯಲ್ಲಿ ಎನ್ ಡಿಎಗೆ ಮುನ್ನಡೆ

► ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 26, ಯುಡಿಎಫ್ 26 ಕ್ಷೇತ್ರಗಳಲ್ಲಿ  ಮುನ್ನಡೆ

► ಪಶ್ಚಿಮ ಬಂಗಾಳದಲ್ಲಿ 29ರಲ್ಲಿ ಬಿಜೆಪಿ, 24ರಲ್ಲಿ ಟಿಎಂಸಿ ಮುನ್ನಡೆ

►ಅಸ್ಸಾಂನಲ್ಲಿ 7 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಕಾಂಗ್ರೆಸ್ ಗೆ ಆರಂಭಿಕ ಹಿನ್ನಡೆ

►ಕೇರಳದಲ್ಲಿ ಎಲ್ ಡಿಎಫ್ 16 ಕ್ಷೇತ್ರಗಳಲ್ಲಿ, ಯುಡಿಎಫ್ 15 ಕ್ಷೇತ್ರಗಳಲ್ಲಿ ಮುನ್ನಡೆ

►ಪಶ್ಚಿಮ ಬಂಗಾಳದಲ್ಲಿ ಟಿಎಂಸಿ-ಬಿಜೆಪಿ ನಡುವೆ ಭಾರೀ ಪೈಪೋಟಿ

►ತಮಿಳುನಾಡಿನಲ್ಲಿ ಡಿಎಂಕೆಗೆ ಆರಂಭಿಕ ಮುನ್ನಡೆ

►ಪಶ್ಚಿಮ ಬಂಗಾಳ: 16 ಸ್ಥಾನಗಳಲ್ಲಿ ಟಿಎಂಸಿ ಮುನ್ನಡೆ, 12 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ

►ಕೇರಳದಲ್ಲಿ ಎಲ್ ಡಿಎಫ್, ಯುಡಿಎಫ್ ಗೆ ಆರಂಭಿಕ ಮುನ್ನಡೆ

ಪಂಚರಾಜ್ಯ ಮಹಾಸಮರ: ಕ್ಷಣಕ್ಷಣದ ಮಾಹಿತಿಗಾಗಿ ಕ್ಲಿಕ್ ಮಾಡಿ

Click: https://english.varthabharati.in/election

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)