ಸಲ್ಮಾತು
ಸಾವಿನ ಕಾರಣ!
ವಾರ್ತಾ ಭಾರತಿ : 4 May, 2021
-ಸಲ್ಮಾ

ಭೂಮಿ ಕಂಪಿಸಿದ್ದಕ್ಕೆ
ಯಾರೂ ಸಾಯಲಿಲ್ಲ
ಭ್ರಷ್ಟ ಇಂಜಿನಿಯರ್ ಕಟ್ಟಿದ
ದುರ್ಬಲ ಮನೆ ಕುಸಿದು
ಅವರು ಸತ್ತರು!
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)












