ಉಡುಪಿ, ಮೇ 6: ಉಡುಪಿಯ ಭಾರತ್ ಬೀಡಿ ಕಂಟ್ರಾಕ್ಟರ್ ಅಬ್ದುಲ್ ಖಾದರ್ ಕಿಸ್ಮತ್ ಅಂಬಾಗಿಲು(67) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಇವರು ಪತ್ನಿ, ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.