ಮೇ 8ಕ್ಕೆ ನಿಗದಿಯಾಗಿದ್ದ ಕೊರೋನ ನಿರ್ವಹಣೆ ಬಗ್ಗೆ ಮಸೀದಿಯ ಸ್ವಯಂಸೇವಕರಿಗೆ ತರಬೇತಿ ಮುಂದೂಡಿಕೆ
ಮಂಗಳೂರು, ಮೇ 7: ಮಂಗಳೂರು ಮಸ್ಜಿದ್ಸ್ ಅಸೋಸಿಯೇಶನ್ ವತಿಯಿಂದ ಮಸೀದಿಯ ಸ್ವಯಂಸೇವಕರಿಗೆ ಕೊರೋನ ನಿರ್ವಹಣೆಯ ಬಗ್ಗೆ ಮೇ 8ರಂದು ನಡೆಯಬೇಕಾಗಿದ್ದ ತರಬೇತಿ ಕಾರ್ಯಕ್ರಮವನ್ನು ವಾರಾಂತ್ಯದ ಲಾಕ್ ಡೌನ್ ಕಾರಣದಿಂದ ಮುಂದೂಡಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story