varthabharthi


ಕರಾವಳಿ

​ಕೊಣಾಜೆ ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ

ವಾರ್ತಾ ಭಾರತಿ : 16 May, 2021

ಕೊಣಾಜೆ : ಗ್ರಾಮ ಪಂಚಾಯತ್ ಒಂದನೇ ವಾರ್ಡಿನ ಮಂಗಳೂರು ವಿಶ್ವವಿದ್ಯಾನಿಲಯದ ಸಭಾಂಗಣದ ಹಿಂಭಾಗದಲ್ಲಿ  ಇರುವ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಲಾಯಿತು.

ಈ ಸಂಧರ್ಭದಲ್ಲಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂಚಲಾಕ್ಷಿ , ಮಾಜಿ ಅಧ್ಯಕ್ಷರಾದ ಶೌಕತ್ ಅಲಿ, ಅಚ್ಯುತ ಗಟ್ಟಿ ಹಾಗೂ ಗ್ರಾ.ಪಂ. ಸದಸ್ಯರಾದ ಇಕ್ಬಾಲ್ ಕೊಣಾಜೆ, ಪ್ರೇಮ್, ರವಿ ಕುಮಾರ್ ಡಿ'ಸೋಝ , ಗ್ರಾ.ಪಂ. ಸಿಬ್ಬಂದಿ ದಿನೇಶ್, ಸ್ಥಳೀಯರಾದ ಹಬೀಬ್ ಕೋಡಿಜಾಲ್, ಅಮೀರ್ ಕೋಡಿಜಾಲ್, ಮುಹಮ್ಮದ್ ಕೆ.ಎಂ., ಅಬ್ದುಲ್ಲಾ, ಶರೀಫ್, ಇಮ್ತಿಯಾಝ್, ಮನ್ಸೂರ್ ಹಾಗೂ ಇರ್ಶಾದ್ ಮತ್ತಿತರು ಉಪಸ್ತಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)