ಉಳ್ಳಾಲ: ಉಳ್ಳಾಲ ಮಂಚಿಲ ನಿವಾಸಿ ಅಬ್ದುಲ್ ಖಾದರ್ ಯು.ಬಿ.(78) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಇನೋಳಿಯ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಉದ್ಯಮಿ ಆಗಿದ್ದ ಅವರು ಪತ್ನಿ ಒಂಭತ್ತು ಗಂಡು, ನಾಲ್ಕು ಹೆಣ್ಣು ಮಕ್ಕಳ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.