ಮಣಿಪಾಲ, ಮೇ 29: ಸರಳೇಬೆಟ್ಟು ನೆಹರು ನಗರದ ನಿವಾಸಿ ನಾರಾಯಣ ನಾಯ್ಕ್(61) ಅಲ್ಪಕಾಲದ ಅಸೌಖ್ಯದಿಂದ ಮೇ 28ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಉಡುಪಿಯ ಎಸ್.ವಿ.ಟಿ. ಸಿಟಿಬಸ್ನಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು, ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.