ಕುಂದಾಪುರ, ಜೂ.8: ಸ್ಥಳೀಯ ಉದ್ಯಮಿ ಎಚ್.ಲಕ್ಷ್ಮೀನಾರಾಯಣ ಕಾಮತ್ (63) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಾಮತ್ ತಾಯಿ, ಪುತ್ರ ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.