varthabharthi


ಕರಾವಳಿ

ವಾರಿಸುದಾರರಿಗೆ ಸೂಚನೆ

ವಾರ್ತಾ ಭಾರತಿ : 18 Jun, 2021

ಉಡುಪಿ, ಜೂ.18: ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿ ಗಳಾಗಿ ದಾಖಲಾಗಿದ್ದ ಜಯ ಶೆಟ್ಟಿ (65), ಕೃಷ್ಣಮೂರ್ತಿ (65), ಕುಟ್ಟಿ (50), ಶಶಿಶೇಖರ್ (45), ರಮೇಶ್ (65) ಎಂಬ ರೋಗಿಗಳ ಸ್ಥಿತಿ ಚಿಂತಾಜನಕ ವಾಗಿದ್ದು, ವಾರಸುದಾದರರು ಯಾರಾದರೂ ಇದ್ದಲ್ಲಿ ಜಿಲ್ಲಾ ಆಸ್ಪತ್ರೆಯ ನಾಗರಿಕ ಸಹಾಯ ಕೇಂದ್ರ ದೂರವಾಣಿ ಸಂಖ್ಯೆ: 0820-2520555 / 9449827833 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)