ಕೆಸಿರೋಡ್ : ಎಸ್ ಡಿಪಿಐ ಸಂಸ್ಥಾಪನಾ ದಿನಾಚರಣೆ
ಕೆಸಿರೋಡ್: ಎಸ್ ಡಿಪಿಐ ಸಂಸ್ಥಾಪನಾ ದಿನ ಪ್ರಯುಕ್ತ ತಲಪಾಡಿ ಗ್ರಾಮ ಸಮಿತಿ ಎಸ್ ಡಿಪಿಐ ವತಿಯಿಂದ ಕೆಸಿರೋಡ್ ನಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಎಸ್ ಡಿಪಿಐ ತಲಪಾಡಿ ವಲಯ ಕಾರ್ಯದರ್ಶಿ ಇಮ್ರಾನ್ ಕೆಸಿರೋಡ್ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ರಹಿಮಾನ್, ಅಕ್ರಮ ಹಸನ್, ಗ್ರಾ.ಪಂ. ಸದಸ್ಯ ಇಸ್ಮಾಯಿಲ್ ಕೆಸಿರೋಡ್, ಇಮ್ರಾನ್, ಆಸಿಫ್, ಅಶ್ರಫ್, ನಝೀರ್, ಹಬೀಬ್ ನಝೀರ್, ಇರ್ಫಾನ್, ಫಯಾಝ್, ಝಾಹಿರ್, ಖಾದರ್, ಅಬ್ಬಾಸ್, ಸಿದ್ದೀಕ್, ಹಕೀಂ, ಅಶ್ರಫ್, ತ್ವಾಹ, ಮುಹಮ್ಮದ್ ಕುಂಞಿ, ಹಸನ್, ತಂಸೀರ್ ರಶೀದ್, ರಹೀಂ, ಹಾರೂನ್ ಮೊದಲಾದವರು ಉಪಸ್ಥಿತರಿದ್ದರು.
ಹಕೀಂ ತಲಪಾಡಿ ಕಾರ್ಯಕ್ರಮ ನಿರೂಪಿಸಿದರು, ಇಸ್ಮಾಯಿಲ್ ಕೆಸಿರೋಡ್ ವಂದಿಸಿದರು.
ಅಜ್ಜಿನಡ್ಕ
ಎಸ್ ಡಿಪಿಐ ಕೋಟೆಕಾರ್ ಪಟ್ಟಣ ಪಂಚಾಯಿತಿ ಸಮಿತಿ ವತಿಯಿಂದ ಅಜ್ಜಿನಡ್ಕದಲ್ಲಿ ಸಂಸ್ಥಾಪನಾ ದಿನ ಆಚರಿಸಲಾಯಿತು. ಎಸ್ ಡಿಪಿಐ ನಗರ ಅಧ್ಯಕ್ಷ ಅಬ್ಬಾಸ್ ಕಿನ್ಯ ಧ್ವಜಾರೋಹಣ ನೆರವೇರಿಸಿದರು. ಅಶ್ರಫ್ ಮಾಚಾರ್, ಫಯಾಝ್ ದೊಡ್ಡಮನೆ, ಹಿದಾಯತ್ ಅಜ್ಜಿನಡ್ಕ ಮಾತನಾಡಿದರು.
ಇಸ್ಮಾಯಿಲ್, ಇರ್ಷಾದ್ ಅಜ್ಜಿನಡ್ಕ, ಶಂಶುದ್ದೀನ್, ಮೊಯ್ದಿನ್, ನಿಯಾಝ್, ಕೌನ್ಸಿಲರ್ ಝುಲೇಕ ಬಶೀರ್, ಜಾಫರ್, ರಿಯಾಝ್, ಸಲಾಂ ನೂರಿಸಾ ಮೊದಲಾದವರು ಉಪಸ್ಥಿತರಿದ್ದರು. ಮೊಯ್ದಿನ್ ಕಾರ್ಯಕ್ರಮ ನಿರೂಪಿಸಿದರು.