varthabharthi


ಮದುವೆ ಮನೆ

​ನೌಫಲ್ - ಆಶಿಕ ಹಾಗೂ ನಿಝಾಮ್ - ಶಾಕಿರ

ವಾರ್ತಾ ಭಾರತಿ : 22 Jun, 2021

ಕೋಟೆಪುರ ನಿವಾಸಿ ಬಶೀರ್ ರವರ ಪುತ್ರರಾದ ನೌಫಲ್ ರವರ ವಿವಾಹವು ಮಾರ್ಗತಲೆ ನಿವಾಸಿ ಆಲಿಯಬ್ಬ ಅವರ ಪುತ್ರಿ ಆಶಿಕ ಅವರೊಂದಿಗೆ ಮತ್ತು ನಿಝಾಮ್ ರವರ ವಿವಾಹವು ಸುಂದರಿಬಾಗ್ ನಿವಾಸಿ ಅಬ್ದುಲ್ ಖಾದರ್ ಅವರ ಪುತ್ರಿ ಶಾಕಿರ ಅವರೊಂದಿಗೆ ಜೂ. 20ರಂದು ನಡೆಯಿತು.

ನಿಖಾಹ್ ಕಾರ್ಯಕ್ರಮದಲ್ಲಿ ಗುರು ಹಿರಿಯರು, ಬಂಧುಮಿತ್ರರು ನವದಂಪತಿಗಳಿಗೆ ಶುಭಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)