ಉಡುಪಿ, ಜೂ.22: ದಿ.ಅನಂತ ಮಲ್ಯ ಅವರ ಧರ್ಮಪತ್ನಿ ಕಲ್ಲಮುಂಡ್ಕೂರು ರುಕ್ಮಾಬಾಯಿ ಮಲ್ಯ (96) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನ ಹೊಂದಿದರು. ಇವರು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.